affiliable ಅಹಿಲಿಅಬ್‍ಲ್‍
ಗುಣವಾಚಕ
  1. ಸಂಯೋಗಾರ್ಹ; ಅಂಗವಾಗಿ–ಮಾಡಿಕೊಳ್ಳಬಹುದಾದ, ಸೇರಿಸಿಕೊಳ್ಳಬಹುದಾದ, ಸಂಯೋಜಿಸಬಹುದಾದ; ಅಂಗೀಕಾರಾರ್ಹ.
  2. ಕಾರಣವೆಂದು, ಮೂಲವೆಂದು–ಪತ್ತೆಮಾಡಬಹುದಾದ, ಗೊತ್ತು ಹಚ್ಚಬಹುದಾದ.