affidavit ಆಹಿಡೇವಿಟ್‍
ನಾಮವಾಚಕ

(ನ್ಯಾಯಶಾಸ್ತ್ರ) ಅಹಿಡವಿಟ್‍; ಅಹಿದಾವಿತು; ಪ್ರಮಾಣಪತ್ರ; ಶಪಥಪತ್ರ; ನ್ಯಾಯಾಧೀಶ ಮೊದಲಾದ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಮಾಣ ಮಾಡಿಸಿಕೊಂಡು ಕೊಟ್ಟ ಪ್ರಮಾಣಪತ್ರ.