affiche ಆಹೀಷ್‍
ನಾಮವಾಚಕ
French (ಬಹುವಚನ affiches).

(ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿರುವ) ಭಿತ್ತಿ ಪತ್ರ; ಪೋಸ್ಟರು; ಗೋಡೆಯ ಮೇಲೆ ಅಂಟಿಸುವ ಜಾಹೀರಾತು, ಚಿತ್ರ, ಸಿನೆಮಾ ಚಿತ್ರವುಳ್ಳ ಹಾಳೆ, ಮೊದಲಾದವು.