See also 2affiance
1affiance ಅಹೈಅನ್ಸ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ನಂಬಿಕೆ; ವಿಶ್ವಾಸ.
  2. (ಮದುವೆಯ) ಒಪ್ಪಂದ; ನಿಶ್ಚಿತಾರ್ಥ.
See also 1affiance
2affiance ಅಹೈಅನ್ಸ್‍
ಸಕರ್ಮಕ ಕ್ರಿಯಾಪದ

(ಸಾಮಾನ್ಯವಾಗಿ ಕರ್ಮಣಿಪ್ರಯೋಗ) (ಮದುವೆಗೆ) ವಾಗ್ದಾನ ಮಾಡು; ವಿಧಿವತ್ತಾಗಿ ಮಾತುಕೊಡು; ನಿಶ್ಚಿತಾರ್ಥ ಮಾಡು.