affectivity ಆಹೆಕ್ಟಿವಿಟಿ
ನಾಮವಾಚಕ

(ಮನಶ್ಶಾಸ್ತ್ರ)

  1. ಭಾವಗ್ರಾಹಕತೆ; ಭಾವಗ್ರಹಣ ಸಾಮರ್ಥ್ಯ.
  2. ಭಾವಾತ್ಮಕ ಯಾ ಭಾವಪೂರ್ಣ ಪ್ರತಿಕ್ರಿಯೆ.