affectionate ಅಹೆಕ್‍ಷನ(ನಿ)ಟ್‍
ಗುಣವಾಚಕ
  1. ಅಕ್ಕರೆಯ; ಪ್ರೀತಿಯ; ಮಮತೆಯ; ವಾತ್ಸಲ್ಯದ; ವಿಶ್ವಾಸದ.
  2. ಸೌಹಾರ್ದವುಳ್ಳ; ಸ್ನೇಹಪೂರ್ಣ.
  3. (ವಸ್ತು, ವರ್ತನೆ, ಮೊದಲಾದವುಗಳ ವಿಷಯದಲ್ಲಿ) ಒಲವಿನ; ಸದ್ಭಾವದಿಂದ ಕೂಡಿದ; ಸೌಹಾರ್ದಯುಕ್ತ; ಸ್ನೇಹಪೂರ್ವಕ; ಪ್ರೀತಿಪುರಸ್ಸರ: affectionate manner ಸ್ನೇಹಪೂರ್ವಕ ರೀತಿ. affectionate treatment ಪ್ರೀತಿ ಪುರಸ್ಸರವಾದ ನಡೆವಳಿಕೆ.