affectional ಅಹೆಕ್‍ಷನಲ್‍
ಗುಣವಾಚಕ
  1. ಭಾವಾತ್ಮಕ; ಭಾವಗಳಿಗೆ ಸಂಬಂಧಿಸಿದ.
  2. ಭಾವಯುಕ್ತ; ಭಾವಪೂರ್ಣ; ಭಾವಗಳುಳ್ಳ; ಭಾವ ತುಂಬಿದ.