affecting ಅಹೆಕ್ಟಿಂಗ್‍
ಗುಣವಾಚಕ

ಮನಮುಟ್ಟುವ; ಮನ–ಕಲಕುವ, ಕರಗಿಸುವ; ಹೃದಯಸ್ಪರ್ಶಿ(ಯಾದ); (ಮನಸ್ಸಿನಲ್ಲಿ ಸಂತೋಷ, ದುಃಖ, ಕನಿಕರ, ಆಶ್ಚರ್ಯ, ವಿಸ್ಮಯ, ಕೋಪತಾಪ, ಮೊದಲಾದವು) ಪರಿಣಾಮ, ಪ್ರಭಾವ ಉಂಟು ಮಾಡುವ.