affectation ಆಹೆಕ್ಟೇಷನ್‍
ನಾಮವಾಚಕ
  1. ಆಡಂಬರ; ಡೌಲು.
  2. ಕೃತಕತೆ; ಅಸ್ವಾಭಾವಿಕತೆ; ಅಸಹಜವರ್ತನೆ; ಕೃತಕ ನಡೆವಳಿಕೆ.
  3. ನಟನೆ; ವೇಷ; ಸೋಗು; ಬೇರೊಬ್ಬರ ಯಾ ಬೇರೊಂದು ಸ್ಥಿತಿಯ ಸೋಗು ಹಾಕುವಿಕೆ.