affable ಆಹಬ್‍ಲ್‍
ಗುಣವಾಚಕ
  1. (ಮುಖ್ಯವಾಗಿ ತನಗಿಂತ ಕೆಳಗಿನವರ ವಿಷಯದಲ್ಲಿ) ಸೌಜನ್ಯವುಳ್ಳ; ವಿನಯಶೀಲ; ಸಭ್ಯ.
  2. (ವ್ಯಕ್ತಿಯ ವಿಷಯದಲ್ಲಿ) ಬಿಗುಮಾನವಿಲ್ಲದ; ಕಷ್ಟವಿಲ್ಲದೆ ಸಮೀಪಿಸಿ ಮಾತುಕತೆ ನಡೆಸಬಹುದಾದ.