affability ಆಹಬಿಲಿಟಿ
ನಾಮವಾಚಕ
  1. ಸಭ್ಯತೆ; ವಿನಯ; ಸೌಜನ್ಯ; ಸ್ನೇಹಪರತೆ.
  2. (ವ್ಯಕ್ತಿಯ ವಿಷಯದಲ್ಲಿ) ಸುಲಭತೆ; ಕಷ್ಟವಿಲ್ಲದೆ ಸಮೀಪಿಸಿ ಮಾತುಕತೆ ಆಡಬಹುದಾಗಿರುವಿಕೆ.