afar ಅಹಾರ್‍
ಕ್ರಿಯಾವಿಶೇಷಣ

ಬಲು ದೂರದಲ್ಲಿ; ಬಲು ದೂರವಾಗಿ; ದೂರಕ್ಕೆ; ಬಲು ದೂರದಿಂದ: I saw him afar off ಬಹು ದೂರದಿಂದಲೇ ನಾನು ಅವನನ್ನು ನೋಡಿದೆನು.

ಪದಗುಚ್ಛ
  1. afar off = afar.
  2. from afar ಬಹು ದೂರದಿಂದ.