aetiological ಈಟಿಅಲಾಜಿಕಲ್‍
ಗುಣವಾಚಕ
  1. ಕಾರ್ಯಕಾರಣ ಶಾಸ್ತ್ರಕ್ಕೆ ಸಂಬಂಧಿಸಿದ; ಕಾರ್ಯಕಾರಣವಾದದ.
  2. ಕಾರಣನಿರ್ದೇಶಕವಾದ; ಕಾರಣವನ್ನು ನೀಡುವ.