aestivation ಈ(ಎ)ಸ್ಟಿವೇಷನ್‍
ನಾಮವಾಚಕ
  1. (ಪ್ರಾಣಿವಿಜ್ಞಾನ) ಬೇಸಿಗೆ ನಿದ್ದೆ; ಗ್ರೀಷ್ಮಸುಪ್ತಿ; ಗ್ರೀಷ್ಮ ನಿಶ್ಚೇಷ್ಟತೆ.
  2. (ಸಸ್ಯವಿಜ್ಞಾನ) ಮುಕುಳದಳ ವಿನ್ಯಾಸ; ಮೊಗ್ಗು ಅರಳುವ ಮುಂಚೆ ಅದರ ಎಸಳುಗಳ ಜೋಡಣೆ.