aesthetics ಈ(ಎ)ಸ್ತೆಟಿಕ್ಸ್‍
ನಾಮವಾಚಕ
  1. (ತತ್ತ್ವಶಾಸ್ತ್ರ) ಸೌಂದರ್ಯಮೀಮಾಂಸೆ; ಸೌಂದರ್ಯಶಾಸ್ತ್ರ; ಸುರೂಪ, ಕುರೂಪ, ಸದಭಿರುಚಿ, ಮೊದಲಾದವುಗಳನ್ನು ಕುರಿತ ಜಿಜ್ಞಾಸೆ ಯಾ ತತ್ತ್ವಗಳು, ಸೂತ್ರಗಳು.
  2. ಕಲಾಮೀಮಾಂಸೆ; ಕಲಾಸಿದ್ಧಾಂತ; ಕಲೆಗಳ, ಕಲಾಸೃಷ್ಟಿಯ, ಕಲಾನುಭವದ ಹಾಗೂ ಕಲೆಗಳ ಮನಃಶಾಸ್ತ್ರೀಯ, ಸಾಮಾಜಿಕ, ಜನಾಂಗೀಯ ಐತಿಹಾಸಿಕ ಮತ್ತು ಇತರ ವಿಷಯಗಳನ್ನು ನಿರೂಪಿಸುವ ಶಾಸ್ತ್ರ.