See also 2aesthetic
1aesthetic ಈ(ಎ)ಸ್ತೆಟಿಕ್‍
ಗುಣವಾಚಕ
  1. ಸೌಂದರ್ಯಾಸ್ವಾದಕ್ಕೆ ಸೇರಿದ ಯಾ ಸಂಬಂಧಿಸಿದ.
  2. ಸೌಂದರ್ಯ ಪ್ರಜ್ಞೆಯುಳ್ಳ; ಸೌಂದರ್ಯಾಸ್ವಾದ ಶಕ್ತಿಯುಳ್ಳ; ರಸಾಭಿಜ್ಞತೆಯುಳ್ಳ.
  3. ಸದಭಿರುಚಿಯ ಸೂತ್ರಗಳಿಗೆ ಅನುಗುಣವಾಗಿರುವ.
  4. ಸೌಂದರ್ಯಮೀಮಾಂಸೆಯ; ಸೌಂದರ್ಯ ಶಾಸ್ತ್ರದ; ಸೌಂದರ್ಯ ಶಾಸ್ತ್ರಕ್ಕೆ ಸಂಬಂಧಿಸಿದ.
  5. (ರಂಜನೆ, ನೀತಿ, ಮುಖ್ಯವಾಗಿ ಪ್ರಯೋಜನ ಇವುಗಳಿಗೆ ವಿರುದ್ಧವಾಗಿ) ಕೇವಲ ಸೌಂದರ್ಯಕ್ಕೆ ಸಂಬಂಧಿಸಿದ ಯಾ ಸೌಂದರ್ಯದೃಷ್ಟಿಯ.
  6. (ಬುದ್ಧಿಗೆ ಯಾ ತರ್ಕಕ್ಕೆ ವ್ಯತಿರಿಕ್ತವಾಗಿ) ಭಾವಿಕವಾದ, ಭಾವಕ್ಕೆ, ರಸಕ್ಕೆ–ಸಂಬಂಧಿಸಿದ: aesthetic component of knowledge ಜ್ಞಾನದ ಭಾವಾಂಶ.
  7. ಕಲಾತ್ಮಕವಾದ; ಸುಂದರವಾದ.
See also 1aesthetic
2aesthetic ಈ(ಎ)ಸ್ತೆಟಿಕ್‍
ನಾಮವಾಚಕ