aerostatics ಏರಸ್ಟಟಿಕ್ಸ್‍
ನಾಮವಾಚಕ

ವಾಯುಸಂಸ್ಥಿತಿ–ಶಾಸ್ತ್ರ, ವಿಜ್ಞಾನ; ವಾಯುಸ್ಥಿತಿಗಳ ಶಾಸ್ತ್ರ; ಅನಿಲಗಳ ಮತ್ತು ಅವುಗಳಲ್ಲಿನ ಘನಕಾಯಗಳ ಸಮತೋಲನವನ್ನು ಕುರಿತ ಸಂಸ್ಥಿತಿಶಾಸ್ತ್ರದ ಶಾಖೆ.