aerostat ಏರಸ್ಟಟ್‍
ನಾಮವಾಚಕ
  1. (ಬಲೂನು, ವಾಯುನಾವೆ, ಮೊದಲಾದ) ಹಗುರ ವಿಮಾನ; ಗಾಳಿಗಿಂತ ಹಗುರವಾದ ಅನಿಲ ತುಂಬಿದ ಕೋಶಗಳನ್ನು ಹೊಂದಿದ್ದು, ಸುತ್ತ ಇರುವ ವಾಯುವಿನ ತೇಲಿಸುವ ಶಕ್ತಿಯನ್ನು ಆಧರಿಸಿದ ಹಗುರ ವಿಮಾನ.
  2. ವೈಮಾನಿಕ; ವಾಯುಗಾಮಿ.