aerospace ಏರಸ್ಪೇಸ್‍
ನಾಮವಾಚಕ
  1. ಆಕಾಶ; ಅಂತರಿಕ್ಷ; ಭೂಮಿಯ ವಾಯುಮಂಡಲ ಮತ್ತು ಅನಂತರದ ಆಕಾಶ.
  2. ಆಕಾಶ ಯಾ ಅಂತರಿಕ್ಷಯಾನ ವಿಜ್ಞಾನ; ಆಕಾಶದಲ್ಲಿ ವಾಯುಯಾನಕ್ಕೆ ಸಂಬಂಧಪಟ್ಟ ತಂತ್ರವಿಜ್ಞಾನ.