aerophagia ಏರಹೇಜ, ಏರಹೇಜಿಅ
ನಾಮವಾಚಕ

(ಮನಶ್ಶಾಸ್ತ್ರ) (ಮುಖ್ಯವಾಗಿ ಹೆಂಗಸರಿಗೆ ಬರುವ ಒಂದು ಬಗೆಯ ಉನ್ಮಾದ ರೋಗದಲ್ಲಿ ಕಾಣಿಸಿಕೊಳ್ಳುವ) ಗಾಳಿನುಂಗಣೆ; ವಾಯುಭಕ್ಷಣೆ; ಒಂದು ಬಗೆಯ ಗಾಳಿ ಕುಡಿಯುವ ವ್ಯಾಧಿ.