aeronomy ಏರಾನಮಿ
ನಾಮವಾಚಕ

ಊರ್ಧ ವಾಯುಮಂಡಲ ವಿಜ್ಞಾನ; ಮೇಲ್ವಾಯುಮಂಡಲದ ರಾಸಾಯನಿಕ ಸಂಯೋಜನೆ, ಭೌತಿಕ ಗುಣಗಳು, ಮೊದಲಾದವನ್ನು ಕುರಿತ ವಿಜ್ಞಾನ ವಿಭಾಗ.