aeronaut ಏರನಾಟ್‍
ನಾಮವಾಚಕ
  1. ವೈಮಾನಿಕ; ವಿಮಾನ ಚಾಲಕ; ಬಲೂನು ಯಾ ವಾಯು ಲಘು ವಿಮಾನದ ಚಾಲಕ.
  2. ವಾಯುಪಯಣಿಗ; ವಿಮಾನದಲ್ಲಿ ಯಾ ಬಲೂನುಗಳಲ್ಲಿ ಪ್ರಯಾಣ ಮಾಡುವವನು.