aeromancy ಏರಮ್ಯಾನ್ಸಿ
ನಾಮವಾಚಕ
  1. ಪವನಕಾಲಜ್ಞಾನ; ವಾಯುವಿನ ಸ್ಥಿತಿಗಳಿಂದ ಭವಿಷ್ಯ ನುಡಿಯುವುದು.
  2. ಹವಾ ಮುನ್‍ಸೂಚನೆ.