aerodynamics ಏರ(ರೋ)ಡೈನ್ಯಾಮಿಕ್ಸ್‍
ನಾಮವಾಚಕ

ವಾಯುಬಲಶಾಸ್ತ್ರ; ಅನಿಲಬಲಶಾಸ್ತ್ರ; ವಾಯುವಿನ ಚಲನೆ ಮತ್ತು ಘನಕಾಯಗಳ ಮೇಲೆ ಅದರ ಪರಿಣಾಮವನ್ನು ಕುರಿತ ಬಲವಿಜ್ಞಾನದ ವಿಭಾಗ.