aerodynamicist ಏರ(ರೋ)ಡೈನ್ಯಾಮಿಸಿಸ್ಟ್‍
ನಾಮವಾಚಕ

(ಭೌತವಿಜ್ಞಾನ) ವಾಯುಬಲವಿಜ್ಞಾನಿ; ಅನಿಲಬಲವಿಜ್ಞಾನಿ; ವಾಯುಬಲವಿಜ್ಞಾನವನ್ನು ಅಧ್ಯಯನ ಮಾಡಿರುವವನು.