aerodrome ಏರಡ್ರೋಮ್‍
ನಾಮವಾಚಕ

ವಿಮಾನ ನಿಲ್ದಾಣ; ವಿಮಾನಗಳು ನಿಲ್ಲುವುದಕ್ಕೂ ಹಾರುವುದಕ್ಕೂ ಇಳಿಯುವುದಕ್ಕೂ ಇರುವ ಪ್ರದೇಶ.