aerobiology ಏರ(ರೋ)ಬೈಆಲಜಿ
ನಾಮವಾಚಕ

ವಾಯುಜೀವ–ವಿಜ್ಞಾನ, ಶಾಸ್ತ್ರ; (ಮುಖ್ಯವಾಗಿ ಸೋಂಕಿನ ವಾಹಕಗಳಾಗಿ) ಗಾಳಿಯಲ್ಲಿರುವ ಸೂಕ್ಷ್ಮ ಜೀವಿ, ಪರಾಗ, ಬೀಜಕಣ, ಮೊದಲಾದವುಗಳ ಅಧ್ಯಯನವನ್ನೊಳಗೊಂಡ ಜೀವಶಾಸ್ತ್ರದ ಶಾಖೆ.