aeriform ಏರಿಹಾರ್‍ಮ್‍
ಗುಣವಾಚಕ
  1. ಗಾಳಿಯಂಥ; ಅನಿಲರೂಪದ; ವಾಯುರೂಪದ.
  2. ತಿರುಳಿಲ್ಲದ; ಹುರುಳಿಲ್ಲದ; ಅವಾಸ್ತವಿಕ.