aeration ಏರೇಷನ್‍
ನಾಮವಾಚಕ
  1. ವಾತನ; (ಯಾವುದನ್ನೇ) ಗಾಳಿಗೊಡ್ಡುವಿಕೆ.
  2. ಅನಿಲಗೂಡಿಸುವಿಕೆ; ಅನಿಲ ತುಂಬುವುದು; ಅನಿಲಪೂರಣ.
  3. ಶುದ್ಧವಾದ ಗಾಳಿಯನ್ನು ತುಂಬುವುದು.