aepyornis ಈಪಿಆರ್ನಿಸ್‍
ನಾಮವಾಚಕ

(ಜೀವವಿಜ್ಞಾನ) ಈಪಿಯಾರ್ನಿಸ್‍ ಕುಲದ, ಈಗ ನಿರ್ನಾಮವಾಗಿರುವ, ಮೋವ ಪಕ್ಷಿಯಂಥ ಹಾರಲಾರದ ದೊಡ್ಡ ಹಕ್ಕಿ.