aeolotropy ಈಅಲಾಟ್ರಪಿ
ನಾಮವಾಚಕ

(ಭೌತವಿಜ್ಞಾನ) ಅಸಮದಿಕ್ತ್ವ; ವಿಷಮದಿಕ್ತ್ವ; ಅಸಮದಿಶೀಯತೆ; ವಿಷಮದಿಶೀಯತೆ; ಒಂದು ಕಾಯದ ಭೌತಗುಣಗಳು ಆ ಕಾಯದಲ್ಲಿ ಎಲ್ಲ ದಿಕ್ಕುಗಳಲ್ಲೂ ಒಂದೇ ಸಮನಾಗಿಲ್ಲದಿರುವಿಕೆ.