aegrotat ಈಗ್ರೋಟ್ಯಾಟ್‍
ನಾಮವಾಚಕ
(ಬ್ರಿಟಿಷ್‍ ಪ್ರಯೋಗ)
  1. ತೀವ್ರ ಕಾಯಿಲೆ ಚೀಟಿ; ವಿದ್ಯಾರ್ಥಿಯು ತರಗತಿಗಳಿಗಾಗಲಿ ಪರೀಕ್ಷೆಗಾಗಲಿ ಹಾಜರಾಗದಷ್ಟು ವ್ಯಾಧಿಗ್ರಸ್ತನೆಂದು ಪ್ರಮಾಣೀಕರಿಸುವ ಚೀಟಿ.
  2. ವಿನಾಯಿತಿ ಡಿಗ್ರಿ; ಕಾಯಿಲೆ ಪಾಸು; ಡಿಗ್ರಿ ಪಡೆಯಲು ಎಲ್ಲ ಅರ್ಹತೆಗಳಿರುವ, ತೀವ್ರ ಕಾಯಿಲೆಯಿಂದ ಪರೀಕ್ಷೆಗೆ ಕುಳಿತುಕೊಳ್ಳಲಾಗದ ವಿದ್ಯಾರ್ಥಿಗೆ ದರ್ಜೆ ಸೂಚಿಸದೆ ಕೊಡುವ ಪದವಿ, ಡಿಗ್ರಿ.