aegis ಈಜಿಸ್‍
ನಾಮವಾಚಕ
  1. ಪ್ರಾಚೀನ ಗ್ರೀಕ್‍ ದೇವತೆಗಳಾದ ಸೂಸ್‍ನ ಯಾ ಅತೀನಳ ಗುರಾಣಿ ಯಾ ಎದೆಕಾಪು. Figure: aegis
  2. ಅಭೇದ್ಯ ರಕ್ಷೆ; ರಕ್ಷಣೆ; ಕಾಪು: under the aegis of law ನ್ಯಾಯದ ರಕ್ಷೆಯಲ್ಲಿ.
  3. ಆಶ್ರಯ; ಆಸರೆ: under the aegis of the United Nations ವಿಶ್ವಸಂಸ್ಥೆಯ ಆಶ್ರಯದಲ್ಲಿ.