aecidium ಅ(ಈ)ಸಿಡಿಅಮ್‍
ನಾಮವಾಚಕ

(ಸಸ್ಯವಿಜ್ಞಾನ) ಈಸಿಡಿಯಮ್‍; ಕಂದು(ಬಣ್ಣದ) ಬೂಷ್ಟು ರೋಗ ತರುವ ಶಿಲೀಂಧ್ರಕುಲ.