adytum ಆಡಿಟಮ್‍
ನಾಮವಾಚಕ
(ಬಹುವಚನ adyta).
  1. (ಪ್ರಾಚೀನ ದೇವಾಲಯಗಳಲ್ಲಿರುತ್ತಿದ್ದ) ಗರ್ಭಗುಡಿ; ಗರ್ಭಗೃಹ.
  2. ಏಕಾಂತ ಗೃಹ; ಏಕಾಂತದ ಕೊಠಡಿ.