adynamia ಆಡಿನೇಮಿಅ
ನಾಮವಾಚಕ

(ರೋಗಶಾಸ್ತ್ರ) (ರೋಗದಿಂದ ಉಂಟಾಗುವ) ಸತ್ವಹೀನತೆ; ಬಲಗುಂದಿಕೆ; ನಿತ್ರಾಣ; ದುರ್ಬಲತೆ; ನಿಶ್ಯಕ್ತಿ.