advocaat ಆಡ್‍ವಕಾಟ್‍
ನಾಮವಾಚಕ

ಆಡ್ವಕಾಟ್‍ (ಮದ್ಯ); ಮೊಟ್ಟೆ, ಸಕ್ಕರೆ ಮತ್ತು ಬ್ರಾಂದಿ ಸೇರಿಸಿದ, ವೆನಿಲ ಯಾ ಕಾಫಿಯ ರುಚಿಯುಳ್ಳ ಹಾಲೆಂಡಿನ ಒಂದು ಮದ್ಯ.