adviser ಅಡ್‍ವೈಸರ್‍
ನಾಮವಾಚಕ
  1. ಸಲಹೆಗಾರ: legal adviser ಕಾನೂನು ಸಲಹೆಗಾರ.
  2. (ಅಮೆರಿಕನ್‍ ಪ್ರಯೋಗ) ವಿದ್ಯಾರ್ಥಿ ಸಲಹೆಗಾರ; ವಿದ್ಯಾರ್ಥಿಗಳಿಗೆ ಪಠ್ಯ ವಿಷಯ, ಸಂಶೋಧನೆ ವಿಷಯ, ಮೊದಲಾದವುಗಳನ್ನು ಆರಿಸಿಕೊಳ್ಳುವ ಬಗ್ಗೆ ತಿಳಿವಳಿಕೆ ಕೊಡುವ, ವೃತ್ತಿ ಮೊದಲಾದವುಗಳ ವಿಷಯದಲ್ಲಿ ಮಾರ್ಗದರ್ಶನ ಮಾಡುವ ಸಲಹೆಗಾರ.