advisable ಅಡ್‍ವೈಸಬ್‍ಲ್‍
ಗುಣವಾಚಕ
  1. (ವಸ್ತುಗಳ ವಿಷಯದಲ್ಲಿ); ಯೋಗ್ಯ(ವಾದ); ಯುಕ್ತ(ವಾದ); ಅರ್ಹ(ವಾದ); ಸೂಕ್ತ; ಉಚಿತ.
  2. (ವ್ಯಕ್ತಿಗಳ ವಿಷಯದಲ್ಲಿ) ಬುದ್ಧಿವಾದವನ್ನು ಸ್ವೀಕರಿಸುವಂಥ; ಸಲಹೆಯನ್ನು ಪಡೆಯಬಲ್ಲ.