advice ಅಡವೈಸ್‍
ನಾಮವಾಚಕ
  1. (ಮುಖ್ಯವಾಗಿ ವಕೀಲ, ವೈದ್ಯ, ಮೊದಲಾದವರ) ಸಲಹೆ; ಸೂಚನೆ; ಬುದ್ಧಿವಾದ; (ಮಾಡಬೇಕಾದುದರ ಬಗ್ಗೆ ನೀಡಿದ ಅಭಿಪ್ರಾಯ)
  2. ಸುದ್ದಿ; ಸಮಾಚಾರ; ವಾರ್ತೆ; ವರ್ತಮಾನ.
  3. (ಬಹುವಚನ) (ದೂರದಿಂದ ಕಳಿಸಿದ) ವರ್ತಮಾನ; ಸುದ್ದಿ; ಸಮಾಚಾರ.
  4. (ವಾಣಿಜ್ಯ) (ಅಧಿಕೃತ) ಸೂಚನಾಪತ್ರ; ವ್ಯವಹಾರ ಮಾಡುವ ಮುನ್ನ ಕಳುಹಿಸುವ ಸೂಚನಾಪತ್ರ.
ಪದಗುಚ್ಛ

take advice (ಮುಖ್ಯವಾಗಿ ಕಾನೂನು ಮೊದಲಾದ ಪರಿಣತರಿಂದ) ಸಲಹೆ ಪಡೆ, ತೆಗೆದುಕೊ ಯಾ ಅದರಂತೆ ನಡೆದುಕೊ.