ನಾಮವಾಚಕ
  1. (ಮುಖ್ಯವಾಗಿ ವೃತ್ತಪತ್ರಿಕೆಗಳು, ರೇಡಿಯೋ, ದೂರದರ್ಶನ, ಪೋಸ್ಟರ್‍, ಮೊದಲಾದವುಗಳಲ್ಲಿ ಕೊಡುವ) ಜಾಹೀರಾತು; ಪ್ರಚಾರ; ಪ್ರಕಟಣೆ.
  2. ಜಾಹೀರಾತು ಮಾಡುವುದು; ಪ್ರಚಾರಪಡಿಸುವಿಕೆ.
  3. (ಪ್ರಾಚೀನ ಪ್ರಯೋಗ) (ಪುಸ್ತಕ ಮೊದಲಾದವುಗಳಲ್ಲಿ ಪ್ರಕಾಶಕ ಮೊದಲಾದವರು ಓದುಗರಿಗಾಗಿ ಕೊಡುವ) ಪ್ರಕಟಣೆ; ಹೇಳಿಕೆ.