ಸಕರ್ಮಕ ಕ್ರಿಯಾಪದ
  1. (ವಸ್ತು, ವ್ಯಕ್ತಿ, ಮೊದಲಾದವನ್ನು) ಜಾಹೀರುಪಡಿಸು; ಪ್ರಚಾರ ಮಾಡು; ಪ್ರಚುರಪಡಿಸು; ಪ್ರಕಟಪಡಿಸು.
  2. ಜಾಹೀರಾತು ಮಾಡು; ಜಾಹೀರುಪಡಿಸು; ಪ್ರಚಾರಮಾಡು; (ಮುಖ್ಯವಾಗಿ) ಸರಕುಗಳ ಮಾರಾಟವನ್ನು ಹೆಚ್ಚಿಸಲು ಅವುಗಳ ಗುಣಗಳನ್ನು ವರ್ಣಿಸಿ ಪ್ರಚುರಪಡಿಸು.
  3. (ವಸ್ತು, ವಿಷಯ, ಮೊದಲಾದವುಗಳ ಬಗ್ಗೆ ವ್ಯಕ್ತಿಗೆ) ತಿಳಿವಳಿಕೆ ಕೊಡು; ತಿಳಿಯಪಡಿಸು; ಶ್ರುತಪಡಿಸು.
ಅಕರ್ಮಕ ಕ್ರಿಯಾಪದ

(ಪತ್ರಿಕೆ, ರೇಡಿಯೋ, ಮೊದಲಾದವುಗಳಲ್ಲಿ) ಜಾಹೀರಾತಿನ ಮೂಲಕ–ಹೇಳು, ತಿಳಿಸು; ಜಾಹೀರಾತು–ಮಾಡು, ಕೊಡು; advertise for a clerk ಗುಮಾಸ್ತನಿಗಾಗಿ ಜಾಹೀರಾತು ಕೊಡು.