See also 2advert
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಆಡುಮಾತು) ಜಾಹೀರಾತು (advertisementನ ಸಂಕ್ಷಿ).

See also 1advert
ಅಕರ್ಮಕ ಕ್ರಿಯಾಪದ
  1. (ಮಾತಿನಲ್ಲಾಗಲಿ ಬರಹದಲ್ಲಾಗಲಿ) ಪ್ರಸ್ತಾಪಿಸು; ನಿರ್ದೇಶಿಸು: he adverted to the subject ಅವನು ಆ ವಿಷಯವನ್ನು ಪ್ರಸ್ತಾಪಿಸಿದ.
  2. (ಯಾವುದೇ ವಿಷಯಕ್ಕೆ) ಮನಸ್ಸು ಕೊಡು; ಗಮನ ಕೊಡು; ಲಕ್ಷ್ಯ ಕೊಡು; ಕಿವಿಗೊಡು.