adversely ಆಡ್‍ವರ್ಸ್‍ಲಿ
ಕ್ರಿಯಾವಿಶೇಷಣ
  1. ವ್ಯತಿರಿಕ್ತವಾಗಿ; ಪ್ರತಿಕೂಲವಾಗಿ; ವಿರುದ್ಧವಾಗಿ.
  2. ಬಾಧಕವಾಗಿ; ಅನನುಕೂಲವಾಗಿ.