adverse ಆಡ್‍ವರ್ಸ್‍
ಗುಣವಾಚಕ
  1. (ಟೀಕೆ, ಅಭಿಪ್ರಾಯ, ಗಾಳಿ, ಮೊದಲಾದವುಗಳ ವಿಷಯದಲ್ಲಿ) ವ್ಯತಿರಿಕ್ತ; ಪ್ರತಿಕೂಲ; ವಿರುದ್ಧ.
  2. (ಪರಿಸ್ಥಿತಿ, ಅದೃಷ್ಟ, ಮೊದಲಾದವುಗಳ ವಿಷಯದಲ್ಲಿ) ಬಾಧಕ; ಅನನುಕೂಲ; ವಿರುದ್ಧ; ಪ್ರತಿಕೂಲ; ಹಾನಿಕರ.
  3. (ಪ್ರಾಚೀನ ಪ್ರಯೋಗ) ಎದುರು; ಎದುರಿನಲ್ಲಿರುವ; ಎದುರಾದ: adverse page ಎದುರು ಪುಟ.
  4. (ಸಸ್ಯವಿಜ್ಞಾನ) (ಎಲೆಯ ವಿಷಯದಲ್ಲಿ) ಕಾಂಡಕ್ಕೆ ಯಾ ಅಕ್ಷಕ್ಕೆ ಅಭಿಮುಖವಾಗಿರುವ, ಎದುರಾಗಿರುವ.