adventurous ಅಡ್‍ವೆಂಚರಸ್‍
ಗುಣವಾಚಕ
  1. ಅಪಾಯದ; ಅಪಾಯಕರ; ವಿಪತ್ತಿಗೆ ಈಡು ಮಾಡುವ: an adventurous undertaking ಅಪಾಯಕರ–ಉದ್ಯಮ, ಕಾರ್ಯ.
  2. ಹುಚ್ಚು–ಸಾಹಸದ, ಧೈರ್ಯದ; ದುಡುಕಿನ.
  3. ಸಾಹಸಗಳಿಂದ ಕೂಡಿದ.
  4. ಮುನ್ನುಗ್ಗುವ; ಧೈರ್ಯದಿಂದ ಕೈಗೊಳ್ಳುವ.