adventurism ಅಡ್‍ವೆಂಚರಿಸಮ್‍
ನಾಮವಾಚಕ

ಸಾಹಸತನ; ಸಾಹಸಿಗತನ; ಸಾಹಸಿಯ ಮನೋವೃತ್ತಿ ಯಾ ಕಾರ್ಯಗಳು.