adventuresome ಅಡ್‍ವೆಂಚರ್‍ಸಮ್‍
ಗುಣವಾಚಕ

(ಕಾರ್ಯ, ಸ್ಥಳ, ಮೊದಲಾದವುಗಳ ವಿಷಯದಲ್ಲಿ) ಸಾಹಸದ; ಸಾಹಸಿಕೆಯ; ಸಾಹಸಪ್ರಿಯ; ಭಯಂಕರವೂ ಅಪಾಯಕರವೂ ಆಗಿ ಅಸಾಧಾರಣ ಶೌರ್ಯ ಧೈರ್ಯಗಳನ್ನು ಬಯಸುವ.