advent ಆಡ್‍ವಂ(ವೆಂ)ಟ್‍
ನಾಮವಾಚಕ
  1. (ಪ್ರಮುಖ ವ್ಯಕ್ತಿ, ಋತು, ಕಾಲ, ಸಂಗತಿ, ಮೊದಲಾದವುಗಳ) ಬರವು; ಬರುವಿಕೆ; ಆಗಮನ; ಉದಯ: advent of freedom ಸ್ವಾತಂತ್ರೋದಯ.
  2. (Advent) ಕ್ರಿಸ್‍ಮಸ್‍ ದಿನದ ಹಿಂದಿನ ನಾಲ್ಕು ವಾರಗಳು.
  3. (Advent) ಕ್ರಿಸ್ತಾವತಾರ; ಕ್ರಿಸ್ತಾಗಮನ.
  4. (Advent) ಕ್ರಿಸ್ತನ ಪುನರಾಗಮನ.