advantageous ಆಡ್ವಂಟೇಜಸ್‍
ಗುಣವಾಚಕ

ಪ್ರಯೋಜನಕಾರಿ(ಯಾದ); ಅನುಕೂಲಕರ; ಅನುಕೂಲವಾದ; ಲಾಭದಾಯಕವಾದ.